Surprise Me!

Surgical Strike 2: ಒಂದೂವರೆ ನಿಮಿಷದಲ್ಲಿ ಮುಗಿದ ಆ ಆಪರೇಷನ್ ಬಗ್ಗೆ ತಿಳಿಯಬೇಕಾದ 10 ಸಂಗತಿ| Oneindia Kannada

2019-02-26 7 Dailymotion

ಮಸೂದ್ ಅಜರ್ ನ ಭಾವಮೈದುನ ನೋಡಿಕೊಳ್ಳುತ್ತಿದ್ದ ಜೈಶ್-ಇ-ಮೊಹ್ಮದ್ ನೆಲೆಯನ್ನು ಭಾರತೀಯ ವಾಯುಸೇನೆ ಮಂಗಳವಾರ ನಸುಕಿನಲ್ಲಿ ಹೊಸಕಿ ಹಾಕಿದೆ. ನಿದ್ರೆಯಲ್ಲಿದ್ದರೇನೋ, ನೂರಾರು ಉಗ್ರರ ಮೇಲೆ ಸಾವಿರ ಕೇಜಿಯ ಬಾಂಬ್ ಬಿದ್ದು, ನೆಗೆದು ಬಿದ್ದಿದ್ದಾರೆ. ಪುಲ್ವಾಮಾದಲ್ಲಿ ಜೈಶ್ ನಿಂದ ಉಗ್ರ ದಾಳಿ ನಡೆದ ಎರಡು ವಾರಕ್ಕೆ ಭಾರತ ನೀಡಿದ ಉತ್ತರ ಇದು.<br /><br />In a "non-military, pre-emptive" strike by the Indian Air Force across the Line of Control, a major terror camp of the Jaish-e-Mohammed was destroyed, the government said today. The camp was managed by Jaish-e-Mohammed chief Masood Azhar's brother-in-law.<br />

Buy Now on CodeCanyon